Surprise Me!

ಇದೇ ಭಾನುವಾರ ನಿಮ್ಮ ಮನೆಗೆ ಬರ್ತಾನೆ 'ಹುಲಿರಾಯ | Filmibeat Kannada

2018-02-06 375 Dailymotion

ಚಿತ್ರಮಂದಿರಗಳಲ್ಲಿ 'ಹುಲಿರಾಯ'ನ ಘರ್ಜನೆ ನೋಡಿ ಇಷ್ಟ ಪಟ್ಟವರು ಮತ್ತೆ ಆ ಸಿನಿಮಾವನ್ನು ನೋಡಬಹುದಾಗಿದೆ. ಜೊತೆಗೆ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರಿಗೂ ಕೂಡ ಈಗ ಸಿನಿಮಾ ನೋಡುವ ಅವಕಾಶ ಬಂದಿದೆ. ಯಾಕಂದ್ರೆ 'ಹುಲಿರಾಯ' ಸಿನಿಮಾ ಈಗ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರ ಆಗಲಿದೆ. <br /> <br /> Balu Nagendra and Divya Uruduga starring 'Huliraya' kannada movie will telecasting this sunday (february 11) in zee kannada channel at 4.30pm. <br />

Buy Now on CodeCanyon